
ಒಬ್ಬ ಅಘೋರಿಯಿಂದಾದ ತನ್ನ ಗೆಳೆಯನ ಸಾವು , ಲೇಖಕರನ್ನು ಈ ಅಘೋರಿಗಳ ಸಿದ್ಧಿಯ ಹಿಂದಿನ ರಹಸ್ಯವನ್ನು ತಿಳಿದುಕೊಳ್ಳಲು ಕಾತರರಾಗುವಂತೆ ಮಾಡುತ್ತದೆ. ಅದೃಷ್ಟವಶಾತ್ ಲೇಖಕರಿಗೆ ಅಜ್ನಾತ ಸ್ಥಳವೊಂದರಲ್ಲಿ ನಡೆಯುವ ಈ ಅಘೋರಿಗಳ ಸಾಧನಾ ಶಿಬಿರಕ್ಕೆ ಅತಿಥಿಯಾಗಿ ಹೋಗುವ ಅವಕಾಶ ಸಿಗುತ್ತದೆ.
| Brand Name | Ankita Pusthaka |
| Manufacturer | Ankita Pusthaka |
| Item Type | Indian Writing · Books |
| Shipping Weight | 220 g |
| Package Dimensions | 21.2 × 13.6 × 1.4 cm |
| Category | Books › Literature & Fiction › Indian Writing |
| Category Rank | #174,263 in Books |
| Customer Reviews | 4.4 out of 5 (127 ratings) |